ಆಲಿಸಿರಿ ಆಡಿಯೋ ಪುಸ್ತಕಗಳು

ಕೇಳು ಪುಸ್ತಕಗಳು

ಪುಸ್ತಕಗಳನ್ನು ಕೂತು ಓದಲು ಸಮಯವಿಲ್ಲದಿದ್ದರೆ ತೊಂದರೆಯಿಲ್ಲ. ಈಗ ವಾಹನ ಓಡಿಸುವಾಗ, ಪ್ರಯಾಣಿಸುವಾಗ, ಮನೆಗೆಲಸಗಳನ್ನು ಮಾಡುವಾಗ ಪುಸ್ತಕಗಳನ್ನು ಕೇಳಬಹುದು. ಜ್ಞಾನವೃದ್ಧಿ ಮಾಡಿಕೊಳ್ಳಬಹುದು. ಸಾರಸ್ವತ ಲೋಕದ ಖ್ಯಾತನಾಮರ ಅತ್ಯುತ್ತಮ ಕೃತಿಗಳು ಈಗ ಕೇಳಲು ಕೈಗೆಟುಕುವ ದರದಲ್ಲಿ ಎಲ್ಲರಿಗೂ ಲಭ್ಯವಿವೆ. ಪುಸ್ತಕಗಳನ್ನು ಕೇಳಿ ಆನಂದಿಸಿ.

ಕೊಂಡುಕೊಂಡ ಪುಸ್ತಕವು ಯಾವುದೇ ಸಮಯದ ಮಿತಿ ಇಲ್ಲದೆ ನಿಮ್ಮ ಸ್ವಂತದ್ದಾಗಿರುತ್ತದೆ.

ರಿಪಬ್ಲಿಕ್ ಆಫ್ ಇಂಡಿಯಾ (ಭಾರತ) ದಲ್ಲಿ ಕೇಳಲು ಪುಸ್ತಕಗಳನ್ನು ಕೊಂಡುಕೊಳ್ಳಲು
ಇಲ್ಲಿ ತಟ್ಟಿ

ಈ ವಿಭಾಗದಲ್ಲಿ ಕೊಂಡುಕೊಂಡ ಪುಸ್ತಕಗಳು ಭಾರತದಲ್ಲಿ ಮಾತ್ರ ಕೇಳಲು ಲಭ್ಯವಿರುತ್ತವೆ.

ವಿಶ್ವದ ಎಲ್ಲ ಭಾಗಗಳಲ್ಲಿ ಕೇಳಲು ಪುಸ್ತಕಗಳನ್ನು ಕೊಂಡುಕೊಳ್ಳಲು
ಇಲ್ಲಿ ತಟ್ಟಿ

ಇಲ್ಲಿ ಕೊಂಡುಕೊಂಡ ಪುಸ್ತಕಗಳು ಭಾರತವೂ ಸೇರಿದಂತೆ ವಿಶ್ವದ ಎಲ್ಲಾ ಭಾಗಗಳಲ್ಲಿ ಲಭ್ಯವಿರುತ್ತವೆ.

© Aalisiri Audio Books 2019-2020.
Visitor Hit Counter